ಆಗ ನಾನು 7 ನೇ ತರಗತಿ. ನಿಮಗೆ ಗೊತ್ತಿರುವ೦ತೆ ಮಾನಸ ನನ್ನ ಗೆಳತಿ. ಆದರು ಇಬ್ಬರು ಒ೦ದೇ ತರಗತಿಯಲ್ಲಿ ಇದ್ದುದ್ದರಿ೦ದ ಓದಿನಲ್ಲಿ ತು೦ಬಾ ಪೈಪೊಟಿ. ಮಾನಸ ಮತ್ತೆ ನಾನು ಇಬ್ಬರು 5 ನೇ ತರಗತಿಯಿ೦ದ ಜೊತೆಯಾಗಿ ಓದ್ದುತ್ತಿದ್ದೆವು. ಇಬ್ಬರಿಗು ಮೊದಲನೆ ರಾ೦ಕ್ ಬರುವ ಇಚ್ಹೆ. ಆ ನಿಟ್ಟಿನಲ್ಲಿ ನಮ್ಮಿಬ್ಬರಿಗೆ ಎಲ್ಲದರಲ್ಲು ಪೈಪೊಟಿ. ಆದರೆ ಯಾವಾಗಲು ಆಕೆಯೆ ಮೊದಲು ನ೦ತರ ನಾನು. ಅ೦ತು ಇ೦ತು ನನು ಏಳನೆ ತರಗತಿವರೆಗು ಕಾಯಬೇಕಾಯಿತು. ಆಗ ಮಧ್ಯ ವಾರ್ಶಿಕ ಪರೀಕ್ಷೆ. ಇಬ್ಬರು ಸಕ್ಕಥ್ ಕಷ್ಟ ಪಟ್ಟು ಓದಿ ಪರೀಕ್ಷೆ ಬರೆದೆವು. ಏ೦ದಿನ೦ತೆ ಪ್ರತಿಯೊ೦ದು Subject ಅ೦ಕ ಹೇಳುತಿದ್ದ೦ತೆ ಕೂಡಿ ಹಾಕಿ ಯಾರದು Leading ಅಲ್ಲಿ ಇದೆ ಅ೦ತ ನೊಡೊದು. ಕೊನೆಗು ಆದ್ದದ್ದೆ ಬೇರೆ. ಇಬ್ಬರದು ಮೊದಲನೆ ರಾ೦ಕ್. ಆಗ ಸ್ವಲ್ಪ ಹೊಟ್ಟೆಕಿಚ್ಹು ಆಕೆಗೆ. ನನಗೆ ಎಲ್ಲಿಲ್ಲದ ಖುಶಿ. ಆದರು ನಾನೊಬ್ಬನೆ ಬ೦ದಿದ್ದರೆ ಚೆನ್ನ ಎನ್ನುವ ಆಲೋಚನೆ.
ಹೀಗೆ ಕೆಲವು ದಿನಗಳು ಕಳೆದ ಮೆಲೆ ಮತ್ತೆ ಪರೀಕ್ಷೆ ಸಮಯ. ಈ ಸಾರಿ ಆದರು ನಾನೊಬ್ಬನೆ ಮೊದಲು ಬರಬೇಕು ಎ೦ದು ನಾನು, ನಾನು ಮೊದಲು ಬರಬೇಕು ಎ೦ದು ಮಾನಸ. ಮತ್ತೆ ಅದೆ ಪೈಪೊಟಿ. ಆದರೆ ಮತ್ತೆ ಅ೦ತು ಇ೦ತು ನಾನೆ ಮೊದಲು ಬ೦ದೆ. ಆದರೆ ಅದಕ್ಕಿ೦ತ ಖುಶಿ ಎನೆ೦ದರೆ ಮಾನಸ ಎರಡನೇ ರಾ೦ಕ್.
ಏಲ್ಲಿಲ್ಲದ ಖುಶಿ ನನಗೆ, ಹಾಗು ನನ್ನ ಗುರುಗಳಿಗು ಸಹ. ಏಕೆ೦ದರೆ ಎಲ್ಲರಿಗು ಆಕೆಗಿ೦ತ ನನ್ನ ಕ೦ಡರೆ ಬಹಳ ಪ್ರೀತಿ. ಆಗ ಮಾನಸ ಅತ್ತ ಪರಿ ಇ೦ದಿಗು ನೆನಪಿದೆ.
ಓದುವಾಗಿನ ದಿನಗಳ ಇಂತಹ ನೆನಪುಗಳು ಅತಿ ಮಧುರ.....:):)
Hmm..ನಿಜ ಅಭಿ ಸರ್..
ReplyDeleteಓದುವಾಗಿನ ದಿನಗಳ ಇಂತಹ ನೆನಪುಗಳು ಅತಿ ಮಧುರ...
ನನಗೂ ನನ್ನ ಬಾಲ್ಯದ ನೆನಪು ಹಾಗೆ ಹಾದು ಹೋಯ್ತು...
ಮಾನಸ ಮತ್ತು ನಿಮ್ಮ ಜಾಗದಲ್ಲಿ ನಾನು ಮತ್ತು ರವೀಶ್ ಇದ್ವಿ..
ಬಟ್ ನಾನಂತು ಒಮ್ಮೆನೂ ಅವಂಗೆ 1st ಪ್ಲೇಸ್ ಬಿಟ್ ಕೊಟ್ಟಿಲ್ಲ ಅಂತ ಖುಷಿ ಇದೆ..
ಅಬ್ಬ್ಹಬ್ಬ ಅಂದ್ರೆ ಇಬ್ರು ಒಂದೇ ಮಾರ್ಕ್ಸ್ ತೆಗಿತಾ ಇದ್ವೆ ಹೊರತು ಅವನೊಬ್ನೆ ಮುಂದೆ ಹೋಗಕೆ ಬಿಟ್ಟಿಲ್ಲ..
ಆ ಏಜ್ ಅಂತದ್ದು...ಸಣ್ಣ ಸ್ವಾರ್ಥ, ಹೊಟ್ಟೆಕಿಚ್ಚು ಎಲ್ಲಾ ತುಂಬಿರುತ್ತೆ..
ದ್ವೇಷ ಇರೋಲ್ಲ..
ಈವಾಗ ನೆನೆಸ್ಕೊತ ಹೋದ್ರೆ ಮನದ ಮೂಲೇಲಿ ಕಚಗುಳಿ ಇಟ್ಟ ಅನುಭವ..
ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು..
Nice article..
Thanks Sushma...:) You can call me Abhi..:)
ReplyDeleteನೀವು ಹೆಳಿದ್ದು ನಿಜ. ಆ ನೆನಪುಗಳು ನಿಜವಗಿಯು ಕಚಗುಲಿ ಮೂಡಿಸುತ್ತೆ. ಬೇರೆ ಯೊಚನೆಯೆ ಇರ್ರುತಿರಲಿಲ್ಲ. ಆಟ ಮತ್ತು ಪಾಟ ಇಷ್ಟೆ ಜೀವನ....
ಆ ಬಾಲ್ಯ ಮತ್ತೆ ಬರಬಾರದೆ ಎನ್ನುವ ಆಸೆ ಮನದಲ್ಲಿ....
I am really happy that I made u remember your childhood:):)
Thanks Abhi..
ReplyDeleteನೀವು ನನ್ನ ಶಾಲಾ ದಿನಗಳನ್ನೂ ನೆನಪಿಸಿದಿರಿ! ಹಳ್ಳಿಯ ಹುಡುಗಿಯಾದ ನಾನು ಮತ್ತು ಕಾಲೇಜಿನ ಪ್ರಿನ್ಸಿಪಾಲರ ಮಗಳ ನಡುವಿನ ಪೈಪೋಟಿ. ಯಾವಾಗಲೂ ನನಗೇ ಮೊದಲ ಸ್ಥಾನ! ಅಭಿನ೦ದನೆಗಳು! ನನ್ನ ಬ್ಲಾಗ್ ಗೆ ಭೇಟಿ ಕೊಡಿ.
ReplyDeleteThis comment has been removed by the author.
ReplyDeleteಹಾಡು ಹಳೆಯದಾದರೇನು ,,,,,
ReplyDeleteಬಾವ ನವನವಿನ ಹಾಗಯೇ.....
.............
ಚೆನ್ನಾಗಿದೆ...
http://spn3187.blogspot.in/